Pages

▼

Thursday, 17 August 2017

ಜಿಯೋ

ಇವತ್ತು ನಾನು ಜಿಯೋ ಮೊಬೈಲ್ ಬಗ್ಗೆ ಹೇಳೋದಿಕ್ಕೆ ಇಷ್ಟಪಡ್ತೀನಿ,
ಜಿಯೋ ಮೊಬೈಲ್ ನಿಮ್ಮೆದುರಿಗೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಬರತ್ತೆ, ಇದರ booking ಇದೇ ತಿಂಗಳ 24 ತಾರೀಕಿನಿಂದ ನೆಡೆಯುತ್ತದೆ, ಆದರೂ ಕೆಲವು Authorized ಜಿಯೋ deelars booking ನ ಶುರು ಮಾಡಿದ್ದಾರೆ.
ನೀವು ನಿಮ್ಮ ಮೊಬೈಲ್ನಿಂದನೆ ಜಿಯೋ ಮೊಬೈಲ್ ನ book ಮಾಡಬಹುದು ಅದು My Jio app ನಲ್ಲಿ,  ಮತ್ತು ನೀವು ಈ mobile ನ ಮಾರಾಟದ alert ಆನ್ನು ನೀವು Jio website ಗೆ ಹೋಗಿ "keep posted" ಮೇಲೆ click ಮಾಡಿ ನಿಮ್ಮ E-mail ನ register ಮಾಡಿದರೆ ಸಾಕು.
ಅಥವಾ ನೀವು "JP<>your area pin code<>ನಿಮ್ಮ ಹತ್ತಿರದ ಜಿಯೋ ಸ್ಟೋರ್ ಕೋಡ್" ನ ಈ ನಂಬರ್ ಗೆ SMS ಮಾಡಿ 7021170211. ಹೀಗೆ ಅಲರ್ಟ್ ಅನ್ನು ಆಕ್ಟಿವೇಟ್ ಮಾಡಬಹುದು.
ಜಿಯೋ ಮೊಬೈಲ್

ಮೊಬೈಲ್ features ನ ನೀವು ಮೇಲಿನ image ನಲ್ಲಿ ನೋಡಿ.
I hope this information is helpful.
IF YOU WANT JIO MOBILE RECHARGE CASH BACKS GO TO THIS SITE (open with play store)

No comments:

Post a Comment