Karthik.kc from Kammardi

Thursday 17 August 2017

ಜಿಯೋ

ಇವತ್ತು ನಾನು ಜಿಯೋ ಮೊಬೈಲ್ ಬಗ್ಗೆ ಹೇಳೋದಿಕ್ಕೆ ಇಷ್ಟಪಡ್ತೀನಿ,
ಜಿಯೋ ಮೊಬೈಲ್ ನಿಮ್ಮೆದುರಿಗೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಬರತ್ತೆ, ಇದರ booking ಇದೇ ತಿಂಗಳ 24 ತಾರೀಕಿನಿಂದ ನೆಡೆಯುತ್ತದೆ, ಆದರೂ ಕೆಲವು Authorized ಜಿಯೋ deelars booking ನ ಶುರು ಮಾಡಿದ್ದಾರೆ.
ನೀವು ನಿಮ್ಮ ಮೊಬೈಲ್ನಿಂದನೆ ಜಿಯೋ ಮೊಬೈಲ್ ನ book ಮಾಡಬಹುದು ಅದು My Jio app ನಲ್ಲಿ,  ಮತ್ತು ನೀವು ಈ mobile ನ ಮಾರಾಟದ alert ಆನ್ನು ನೀವು Jio website ಗೆ ಹೋಗಿ "keep posted" ಮೇಲೆ click ಮಾಡಿ ನಿಮ್ಮ E-mail ನ register ಮಾಡಿದರೆ ಸಾಕು.
ಅಥವಾ ನೀವು "JP<>your area pin code<>ನಿಮ್ಮ ಹತ್ತಿರದ ಜಿಯೋ ಸ್ಟೋರ್ ಕೋಡ್" ನ ಈ ನಂಬರ್ ಗೆ SMS ಮಾಡಿ 7021170211. ಹೀಗೆ ಅಲರ್ಟ್ ಅನ್ನು ಆಕ್ಟಿವೇಟ್ ಮಾಡಬಹುದು.
ಜಿಯೋ ಮೊಬೈಲ್

ಮೊಬೈಲ್ features ನ ನೀವು ಮೇಲಿನ image ನಲ್ಲಿ ನೋಡಿ.
I hope this information is helpful.
IF YOU WANT JIO MOBILE RECHARGE CASH BACKS GO TO THIS SITE (open with play store)

No comments:

Post a Comment