Karthik.kc from Kammardi

Sunday, 20 August 2017

ಆಂಡ್ರಾಯ್ಡ್ ಒರಿಯೋ

Android ತನ್ನ Nougat ಆದ ನಂತರ ತನ್ನ ಹೊಸ Android Oreo ಅನ್ನು ಬಿಡುಗಡೆ ಗೊಳಿಸಲು ಅಣಿಯಾಗುತ್ತಿದ್ದು ನಾಳೆ ಅಂದರೆ August 21 ರಂದು ಘೋಷಿಸುವ ಯಲ್ಲಾ ಸಾಧ್ಯತೆ ಇದೆ, Android ತನ್ನ ಹೊಸ ಆವೃತ್ತಿಯ ಹೆಸರನ್ನು Android Oreo ಯೆಂದುಬಿತಿಳಿದು ಬಂದಿದೆ ಆದರೆ Android ಇನ್ನು ಅದನ್ನು "Android O" ಎಂದೇ ಕರೆಯಲ್ಪಡುತ್ತಿದೆ.
From various sources.

No comments:

Post a Comment