Karthik.kc from Kammardi

Wednesday 23 August 2017

Jio mobile booking

Jio mobile booking
ಗೆಳೆಯರೇ ಇವತ್ತು ಹಬ್ಬದ ಪ್ರಯುಕ್ತ ಜಿಯೋ ಮೊಬೈಲ್ ಬುಕಿಂಗ್ ಕೂಡ ಶುರುವಾಗಿದೆ ಇಂದೇ 24-08-17 ಸಂಜೆ 5:30 ರಿಂದ ಜಿಯೋ ಮೊಬೈಲ್ ಬುಕಿಂಗ್ ಪ್ರಾರಂಭ ವಾಗಲಿದೆ.
ಜಿಯೋ ಮೊಬೈಲ್ ಬುಕ್ ಮಾಡಲು ನೀವು ನಿಮ್ಮ್ ಹತ್ತಿರದ ಜಿಯೋ ಸ್ಟೋರ್ ಅಥವಾ online ನಲ್ಲಿ ಕೂಡ ಬುಕ್ ಮಾಡಬಹುದು, online ನಲ್ಲಿ ಬುಕ್ ಮಾಡಲು ನಿಮ್ಮ ಮೊಬೈಲ್ ಸಂಖ್ಯೆ, ನಿಮ್ಮ್ area PIN number, ಮತ್ತು ಮೊದಲಿಗೆ ಬುಕ್ ಮಾಡಲು ₹500 ರನ್ನು ನಿಮ್ಮ ಖಾತೆಯಿಂದ ಜಮಾ ಮಾಡಬೇಕು (throw Paytm, Jio money, or any other app), ಆದನಂತರ ನಿಮಗೆ confirmation message ಬಂದನಂತರ ಉಳಿದ ₹1000 ಅನ್ನು Mobile delivery ಸಮಯದಲ್ಲಿ ಜಮಾ ಮಾಡಿಕೊಳ್ಳ ಲಾಗುವುದು.
For online booking Click here.
Click here To know full specifications about Jio mobile.

No comments:

Post a Comment